Advertisement
ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸರುವ ಆನ್‌ಲೈನ್ ಪರೀಕ್ಷೆ ಅವೈಜ್ಞಾನಿಕವಾಗಿದೆ. 2019ರ ಐಟಿಐ ಪರೀಕ್ಷಾ ಫಲಿತಾಂಶ ಪ್ರಕಟವಾಗಿಲ್ಲ. ಆನ್‌ಲೈನ್ ಪರೀಕ್ಷೆಗಳು ಗೊಂದಲದ ಗೂಡಾಗಿದ್ದು, ಯಾವುದೇ ಮಾಹಿತಿ ತರಬೇತಿ ನೀಡದೇ ಸರಕಾರ ಏಕಾಏಕಿ ಆನ್‌ಲೈನ್ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ನಿರ್ಧಾರ ಕೈ ಬಿಡದಿದ್ದರೆ ದೇಶವ್ಯಾಪಿ ಹೋರಾಟ ನಡೆಸುವ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಲಾಗುತ್ತದೆ. ಕೂಡಲೇ ಈ ನಿರ್ಧಾರ ಕೈ ಬಿಡುವಂತೆ ಒತ್ತಾಯಿಸಲಾಯಿತು.
Advertisement
ಐಟಿಐ ಆನ್‌ಲೈನ್ ಪರೀಕ್ಷೆ ಖಂಡಿಸಿ ಪ್ರತಿಭಟನೆ
04:07 PM Jan 01, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.