ವಿರುದ್ಧ ಕೆಲ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Advertisement
ನೋಟುಗಳ ಅಮಾನ್ಯದಿಂದ ಇಂದು ರಾಷ್ಟ್ರದಲ್ಲಿ ಭಯೋತ್ಪಾದನೆ, ದೇಶ ವಿಭಜನೆ, ಮತಾಂತರಕ್ಕೆ ಬರುತ್ತಿದ್ದಬೇನಾಮಿ ಹಣಕ್ಕೆ ಸಂಪೂರ್ಣ ಕಡಿವಾಣ ಬಿದ್ದಿದೆ. ಕಳ್ಳ-ಖದೀಮರಿಗೆ, ಕಾಳಧನಿಕರಿಗೆ, ಭಯೋತ್ಪಾದಕರಿಗೆ
ನರೇಂದ್ರ ಮೋದಿ ಸಿಂಹಸ್ವಪ್ನವಾಗಿದ್ದಾರೆ. ಅದಕ್ಕಾಗಿ ಮೋದಿ ಅವರು ರಮ್ಯಾಗೆ ಭೂತದಂತೆ ಕಾಣುತ್ತಿದ್ದಾರೆ ಎಂದು
ಕಾರ್ಯಕರ್ತರು ಟೀಕಿಸಿದರು.