Advertisement

ಮಂಗಳೂರಿನಲ್ಲಿ ಡಿಟಿ ಲ್ಯಾಬ್ ನಿಂದ ಮೇ 9ರಿಂದ 12ರವರೆಗೆ ಬೇಸಿಗೆ ಶಿಬಿರ

09:11 AM May 10, 2019 | Nagendra Trasi |

ಮಂಗಳೂರು: ರಜಾ ದಿನಗಳನ್ನು ವ್ಯರ್ಥ ಮಾಡಬಾರದು ಎಂಬ ನಿಟ್ಟಿನಲ್ಲಿ ಕ್ರಿಯೇಟಿವ್ ಆಲೋಚನೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಡಿಟಿ ಲ್ಯಾಬ್ ಮೇ 9ರಿಂದ 12ರವರೆಗೆ ಬೇಸಿಗೆ ಶಿಬಿರವನ್ನು ಆಯೋಜಿಸಿದೆ.

Advertisement

ಅಡ್ಯಾರ್ ನ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಬೆಳಗ್ಗೆ 9.30ರಿಂದ ಸಂಜೆ 4.30ರ ತನಕ ಮಕ್ಕಳ ಸಮ್ಮರ್ ಕ್ಯಾಂಪ್ ನಡೆಯಲಿದೆ. ಈ ಕ್ರಿಯೇಟಿವ್ ಥಿಂಕಿಂಗ್ ಬೂಟ್ ಕ್ಯಾಂಪ್ ಗೆ 10ರಿಂದ 16 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಪ್ರತಿಯೊಬ್ಬ ಅಭ್ಯರ್ಥಿ ಶುಲ್ಕ 1,500 ರೂಪಾಯಿ ಎಂದು ಡಿ ಟಿ ಲ್ಯಾಬ್ ಹೇಳಿದೆ. ಸಮ್ಮರ್ ಕ್ಯಾಂಪ್ ನಲ್ಲಿ ಪಾಲ್ಗೊಳ್ಳಲು ನಿಮ್ಮ ಹೆಸರನ್ನು ಇಲ್ಲಿ ನೋಂದಾಯಿಸಿಕೊಳ್ಳಿ..www.CAMP.DTLABZ.COM.

ಹೆಚ್ಚಿನ ಮಾಹಿತಿಗಾಗಿ: +91 9945633622, +91 8904031830

ಸಮ್ಮರ್ ಕ್ಯಾಂಪ್ ನಲ್ಲಿ ಏನೆಲ್ಲಾ ವಿಷಯಗಳಿವೆ?

ಪ್ರಥಮ ದಿನ: ನಿಮ್ಮ ಸಾಮರ್ಥ್ಯದ ಅನಾವರಣ

Advertisement

*ನಿಮ್ಮ ಸೂಪರ್ ಹೀರೋತನ ತಿಳಿಸುವುದು

*ನಿಮ್ಮ ಅವೆಂಜರ್ಸ್ ಜೊತೆ ಚರ್ಚೆ

*ನಿಮ್ಮ ಟೀಮ್ ವಲಯವನ್ನು ಇನ್ನಷ್ಟು ವಿಸ್ತರಿಸುವುದು

2ನೇ ದಿನ: ಸಮಸ್ಯೆ ಪರಿಹರಿಸುವುದು ಹೇಗೆ?

*ವೈವಿಧ್ಯತೆಯ ಆಲೋಚನಾ ಕ್ರಮದ ಮೂಲಕ ಹೊಸತನದ ಹುಡುಕಾಟ

*ನಿಜವಾದ ಸಮಸ್ಯೆ ಎದುರಿಸುತ್ತಿರುವ ಜನರ ಜೊತೆ ಸಂದರ್ಶನ

*ರಿಯಲ್ ಟೈಮ್ ಸಮಸ್ಯೆಗಳನ್ನು ಪರಿಹರಿಸುವುದು

*ಸಮಸ್ಯೆಗಳ ವಿಶ್ಲೇಷಣೆ- ಮೈಂಡ್ ಮ್ಯಾಪಿಂಗ್, ಜರ್ನಿ ಮ್ಯಾಪಿಂಗ್, SWOT ವಿಶ್ಲೇಷಣೆಯ ತಂತ್ರಗಾರಿಕೆ.

3ನೇ ದಿನ-ಕ್ರಿಯೇಟಿವ್ ಹ್ಯಾಕರ್ ಆಗೋದು ಹೇಗೆ

*ಕಸ್ಟಮರ್ ಫೀಡ್ ಬ್ಯಾಕ್ ಸೆಶೆನ್

*Collaborative Ideation ಪ್ರಕ್ರಿಯೆ

*ಪರಿಣತರ ಸಂದರ್ಶನ

*ನಿಮ್ಮ ಸೂಪರ್ ಐಡಿಯಾದ ಅನಾವರಣ(ಡಿಸೈನಿಂಗ್ ನ ಪರಿಕಲ್ಪನೆಯನ್ನು ಗ್ರಹಿಸುವುದು, 3ಡಿ ಪ್ರಿಂಟಿಂಗ್ ಅಂಡ್ ಎಲೆಕ್ಟ್ರಾನಿಕ್ಸ್).

ನಾಲ್ಕನೇ ದಿನ: Maker of Things

*ನಿಮ್ಮಲ್ಲಿರುವ ಐಡಿಯಾಗಳನ್ನು ಮತ್ತಷ್ಟು ಉತ್ತೇಜಿಸುವುದು (Tinker with tools, ಎಲೆಕ್ಟ್ರಾನಿಕ್ಸ್ & ಮೆಶಿನ್ಸ್)

*ನಿಮ್ಮ ಸೂಪರ್ ಐಡಿಯಾಗಳನ್ನು ಇಂಪ್ರೆಸ್ಸಿವ್ ಆಗಿ ಪ್ರಸೆಂಟ್ ಮಾಡೋದು ಹೇಗೆ.(ಡೆವಲಪ್ ಪ್ರಸೆಂಟೇಶನ್ ಸ್ಕಿಲ್ಸ್, ಎಕ್ಸ್ ಪ್ಲೋರ್ ಪ್ರಸೆಂಟೇಶನ್ ಸಾಫ್ಟ್ ವೇರ್ಸ್).

Advertisement

Udayavani is now on Telegram. Click here to join our channel and stay updated with the latest news.

Next