Advertisement

ಖಡಕ್‌ ಲುಕ್‌ನಲ್ಲಿ ಪ್ರಿಯಾಂಕಾ ಉಪೇಂದ್ರ

02:46 PM Mar 09, 2023 | Team Udayavani |

ಪ್ರಿಯಾಂಕಾ ಉಪೇಂದ್ರ ಅಭಿನಯದ “ಡಿಟೆಕ್ಟಿವ್‌ ತೀಕ್ಷ್ಣ’ ಚಿತ್ರದ ಹೊಸ ಲುಕ್‌ ಬಿಡುಗಡೆಯಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲೆಯಾಳಂ, ಬೆಂಗಾಲಿ, ಓರಿಯಾ ಹೀಗೆ ಏಳು ಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಮಾದರಿಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

Advertisement

ತ್ರಿವಿಕ್ರಮ ರಘು ನಿರ್ದೇಶನದ ಈ ಚಿತ್ರವನ್ನು ಪುರುಷೋತ್ತಮ.ಬಿ.ಕೊಯೂರು ನಿರ್ಮಿಸಿದ್ದಾರೆ. ಕೇಸೋಂದರ ಜಾಡು ಹಿಡಿದು ಹೋಗುವ ತೀಕ್ಷ್ಣ ಎಂಬ ಪತ್ತೆದಾರಿಯೊಬ್ಬಳ ಕಥೆಯಾಗಿದೆ. ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಒಂದು ಫೈಟ್‌ ಬಾಕಿ ಉಳಿಸಿಕೊಂಡಿದ್ದು, ಸದ್ಯದಲ್ಲೇ ಅದನ್ನು ಮುಗಿಸಲು ಯೋಜನೆ ರೂಪಿಸಿಕೊಂಡಿದೆ.

ಚಿತ್ರದಲ್ಲಿ ತ್ರಿವಿಕ್ರಮ್, ಅವಿನಾಶ್‌, ಸಿದ್ಲಿಂಗು ಶ್ರೀಧರ್‌, ಮಂಜುನಾಥ ಹೆಗ್ಗಡೆ ಸೇರಿದಂತೆ ಅನೇಕು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next