Advertisement

Priyanka Chopra: ದುಬಾರಿ ನವೀಕೃತ ಬಂಗಲೆಗೆ ಪ್ರಿಯಾಂಕಾ ದಂಪತಿ ಶಿಫ್ಟ್?

10:22 AM Apr 21, 2024 | Team Udayavani |

ವಾಷಿಂಗ್ಟನ್‌: ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಹೊಸದಾಗಿ ನವೀಕರಿಸಲಾದ 1,600 ಕೋ.ರೂ. ಮೌಲ್ಯದ ಬಂಗಲೆ “ದಿ ಹಾಲಿವುಡ್‌ ಹಿಲ್ಸ್‌’ಗೆ ಪ್ರಿಯಾಂಕಾ ಚೋಪ್ರಾ-ನಿಕ್‌ ಜೋನಾಸ್‌ ದಂಪತಿ ಶೀಘ್ರ ದಲ್ಲೇ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿದೆ.

Advertisement

2018ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ಬಳಿಕ ಇದೇ ಬಂಗಲೆಯಲ್ಲಿ ನೆಲೆಸಿದ್ದ ದಂಪತಿ, ಛಾವಣಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಬಂಗಲೆಯಿಂದ ಹೊರಬಂದು ನಿರ್ಮಾಣ ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು.

ನವೀಕೃತ ಬಂಗಲೆಯ ವೈಮಾನಿಕ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next