Advertisement

ಬಾಲಿವುಡ್‌ ನಟಿ ಪ್ರಿಯಾಂಕ ಛೋಪ್ರಾ ನಿವಾಸದಲ್ಲಿ ಸಿನಿಮಾ ಶೋ

06:02 PM Jan 08, 2023 | Team Udayavani |

ಬಾಲಿವುಡ್‌ ನಟಿ ಪ್ರಿಯಾಂಕಾ ಛೋಪ್ರಾ ಅವರು ಲಾಸ್‌ ಏಂಜಲೀಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಗುಜರಾತಿ ಭಾಷೆಯ ಸಿನಿಮಾ “ಚೆಲ್ಲೋ ಶೋ’ ಎಂಬ ಸಿನಿಮಾ ಆಸ್ಕರ್‌ಗೆ ಪ್ರವೇಶ ಪಡೆದಿದ್ದ ಬಗ್ಗೆ ಕಾರ್ಯಕ್ರಮ ಏರ್ಪಡಿಸಿದ್ದರು.

Advertisement

ಜತೆಗೆ ಸಿನಿಮಾ ವೀಕ್ಷಣೆಗೆ ಅವಕಾಶವನ್ನೂ ಕಲ್ಪಿಸಿಕೊಟ್ಟಿದ್ದರು. ಸಿನಿಮಾದ ನಿರ್ದೇಶಕ ಪಾನ್‌ ನಳಿನ್‌ ಮತ್ತು ಸಿನಿಮಾದಲ್ಲಿ ನಟಿಸಿದ ಬಾಲ ನಟ ಬವಿನ್‌ ರಾಬರಿ ಕೂಡ ಈ ಸಂದರ್ಭದಲ್ಲಿ ಇದ್ದರು. ತಮ್ಮ ತಂದೆಯವರು ಸಿನಿಮಾ ನೋಡುವುದಕ್ಕೆ ಶಾಲೆಗಳಿಗೆ ಚಕ್ಕರ್‌ ಹಾಕುತ್ತಿದ್ದ ಅಂಶವನ್ನು ಪ್ರಿಯಾಂಕಾ ಛೋಪ್ರಾ ವಿವರಿಸುತ್ತಿದ್ದ ಅಂಶ ವಿಡಿಯೋದಲ್ಲಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next