Advertisement

ಸೇನೆಗೆ ಶಸ್ತ್ರಾಸ್ತ್ರ: ಕೇಂದ್ರದ ಒಪ್ಪಿಗೆ

01:18 AM Nov 03, 2021 | Team Udayavani |

ಹೊಸದಿಲ್ಲಿ: ಭಾರತೀಯ ಸೇನೆಗೆ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ.ನಿಂದ 7,965 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಪ್ರಸ್ತಾವನೆಗೆ ರಕ್ಷಣ ಸಚಿವಾಲಯವು ಅನುಮೋದನೆ ನೀಡಿದೆ.

Advertisement

ಎಚ್‌ಎಎಲ್‌ನಿಂದ 12 ಕಡಿಮೆ ತೂಕದ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಪ್ರಸ್ತಾವನೆಗೆ ರಕ್ಷಣ ಸ್ವಾಧೀನ ಮಂಡಳಿಯಲ್ಲಿ ಅನುಮೋದನೆ ನೀಡಲಾಗಿದೆ.

ಮಿಡ್‌ ಲೈಫ್ ಅಪ್‌ಗ್ರೇಡೇಶನ್‌ ಆಫ್ ಡಾರ್ನಿಯರ್‌ ಏರ್‌ಕ್ರಾಫ್ಟ್ ಖರೀದಿಗೂ ಸಮ್ಮತಿ ನೀಡಲಾಗಿದೆ. ಅದರ ಜತೆಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿ. ನಿಂದ ಲಿಂಕ್ಸ್‌ ಯು2 ನಾವಲ್‌ ಗನ್‌ಫೈರ್‌ ಕಂಟ್ರೋಲ್‌ ಸಿಸ್ಟಂ ಖರೀದಿಗೂ ಅನುಮೋದನೆ ನೀಡಿದ್ದಾಗಿ ರಕ್ಷಣ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್‌: ಅಜೇಯ ಪಾಕಿಸ್ಥಾನ ಸೆಮಿಫೈನಲಿಗೆ

 

Advertisement
Advertisement

Udayavani is now on Telegram. Click here to join our channel and stay updated with the latest news.

Next