Advertisement

ಖಾಸಗಿತನ ಎಲ್ಲರ ಹಕ್ಕು

08:10 AM May 09, 2018 | Team Udayavani |

ಸೀಟೆಲ್‌: ಖಾಸಗಿತನ ಎಂಬುದು ಪ್ರತಿಯೊಬ್ಬರ ಹಕ್ಕು ಎಂದಿರುವ ಗೂಗಲ್‌ ಸಂಸ್ಥೆಯ ಮುಖ್ಯಸ್ಥ, ಭಾರತೀಯ ಮೂಲದ ಸತ್ಯಾ ನಾದೆಲ್ಲಾ ತಮ್ಮ ಕಂಪೆನಿಯು ತನ್ನ ಗ್ರಾಹಕರ ಖಾಸಗೀಕರಣದ ಹಕ್ಕನ್ನು ಸದಾ ಕಾಪಾಡಲು ಬದ್ಧವಾಗಿದೆ ಎಂದು ಘೋಷಿಸಿದ್ದಾರೆ. ಮಂಗಳವಾರ ನಡೆದ, ಮೈಕ್ರೋಸಾಫ್ಟ್ ಬಿಲ್ಡ್‌ 2018 ಸಮ್ಮೇಳನದಲ್ಲಿ ಮಾತನಾಡಿದ ಅವರು, ಗೂಗಲ್‌ ಸೇವೆಗಳ ಪ್ರತಿಯೊಬ್ಬ ಬಳಕೆದಾರನಿಗೆ ಆತನಿಗೆ ಸಂಬಂಧಿಸಿದ ದತ್ತಾಂಶ ಹಾಗೂ ಅದರ ಉಪಯೋಗದ ಮೇಲೆ ಆತ ಸ್ವಯಂ ನಿಯಂತ್ರಣ ಹೊಂದುವ ಖಾತ್ರಿ ನೀಡಲಾಗುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next