Advertisement
ನಂತರ ಪ್ರಧಾನಿ ಥೆರೇಸಾ ಮೇಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇಸ್ರೇಲ್ ಪ್ರಧಾನಿ ನೇತನ್ಯಾಹು ಸೇರಿದಂತೆ ಹತ್ತಕ್ಕೂ ಹೆಚ್ಚು ಮುಖಂಡರನ್ನು ಆಗಸ್ಟ್ ನಲ್ಲಿ ಪ್ರೀತಿ ಅನಧಿಕೃತವಾಗಿ ಭೇಟಿ ಮಾಡಿದ್ದರು. ಈ ವೇಳೆ ವಿದೇಶಾಂಗ ಇಲಾಖೆ, ರಾಯಭಾರ ಕಚೇರಿಗಳ ಅಧಿಕಾರಿಗಳನ್ನೂ ದೂರವಿಟ್ಟಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿತ್ತು. Advertisement
ಇಂಗ್ಲೆಂಡ್ ಸಚಿವೆ ಪ್ರೀತಿ ಪಟೇಲ್ ರಾಜೀನಾಮೆ
11:12 AM Nov 10, 2017 | Sharanya Alva |
Advertisement
Udayavani is now on Telegram. Click here to join our channel and stay updated with the latest news.