Advertisement

ಕೌಂಟಿ ಆಡಲು ಲಂಡನ್‌ ತಲುಪಿದ ಪೃಥ್ವಿ ಶಾ

12:15 AM Aug 01, 2023 | Team Udayavani |

ಲಂಡನ್‌: ಪ್ರಯಾಣ ವಿಳಂಬದಿಂದಾಗಿ ಪೃಥ್ವಿ ಶಾ ಕೊನೆಗೂ ಇಂಗ್ಲಿಷ್‌ ಕೌಂಟಿಯಲ್ಲಿ ಪಾಲ್ಗೊಳ್ಳಲು ಲಂಡನ್‌ಗೆ ಬಂದಿಳಿದಿದ್ದಾರೆ. ಶಾ ಇದೇ ಮೊದಲ ಸಲ ಇಲ್ಲಿ ಆಡುತ್ತಿದ್ದು, ನಾರ್ತಾಂಪ್ಟನ್‌ಶೈರ್‌ ಕೌಂಟಿಯನ್ನು ಪ್ರತಿನಿಧಿಸುತ್ತಿದ್ದಾರೆ.

Advertisement

“ಪೃಥ್ವಿ ಶಾ ಇಂದು ಯುಕೆಗೆ ಆಗಮಿಸಿದ್ದಾರೆ ಎಂದು ಹೇಳಲು ಬಹಳ ಖುಷಿಯಾಗುತ್ತಿದೆ. ಒನ್‌ಡೇ ಕಪ್‌ ಸರಣಿ ಶುಕ್ರವಾರ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಪೃಥ್ವಿ ಆಡಲಿದ್ದಾರೆ’ ಎಂಬುದಾಗಿ ನಾರ್ತಾಂಪ್ಟನ್‌ಶೈರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇ ಪೇನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next