Advertisement
ಪರಿಷತ್ತಿನಲ್ಲಿ ಬಿಜೆಪಿಯ ಕುಶಾಲಪ್ಪ ಎಂ.ಪಿ. (ಸುಜಾ) ಪ್ರಶ್ನೆಗೆ ಉತ್ತರಿಸಿದ ಅವರು, 9 ಕಂಪೆನಿಗಳು ಭೂಮಿಯನ್ನು ಗುತ್ತಿಗೆ ಪಡೆದುಕೊಂಡಿವೆ. ಈ ಕಂಪೆನಿಗಳು ಸುಮಾರು 1492.18 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಗುತ್ತಿಗೆ ಹಣ ಮತ್ತು ಬಾಕಿ ವಸೂಲಾತಿಗಳನ್ನು ಪಾವತಿಸಲು ಗುತ್ತಿಗೆದಾರರಿಗೆ ಸರಕಾರ ನೋಟಿಸ್ ನೀಡಿದೆ. ಗುತ್ತಿಗೆದಾರರು ನೋಟಿಸ್ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಕೋರ್ಟ್ ಕೂಡ ಬಾಕಿ ವಸೂಲಾತಿಗೆ ತಡೆಯಾಜ್ಞೆ ನೀಡಿದೆ ಎಂದರು. Advertisement
Plantation ಮರುವಶಕ್ಕೆ ಆದ್ಯತೆ : ಅರಣ್ಯ ಸಚಿವ ಈಶ್ವರ್‌ಖಂಡ್ರೆ
12:01 AM Dec 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.