Advertisement

Maharashtra ದೇಶದ ಅತೀ ಆಳದ ಬಂದರು ನಿರ್ಮಾಣಕ್ಕೆ ಪ್ರಧಾನಿ ಮೋದಿ ಚಾಲನೆ

01:35 AM Aug 31, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿಯವರು ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆ ಯಲ್ಲಿ ವಧ್ವಾನ್‌ ಬಂದರು ನಿರ್ಮಾಣ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

Advertisement

ಅದು ದೇಶದ ಅತ್ಯಂತ ಆಳದ ಬಂದರು ಎಂಬ ಖ್ಯಾತಿಗೆ ಪಾತ್ರ ವಾಗಲಿದೆ. ಒಟ್ಟು 76,000 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗು ತ್ತದೆ. 2029ರಲ್ಲಿ ಯೋಜನೆಯ ಮೊದಲ ಹಂತ ಮುಕ್ತಾಯಗೊಳ್ಳಲಿದ್ದರೆ 2039ರಲ್ಲಿ ನಿರ್ಮಾಣ ಪೂರ್ತಿಗೊಳ್ಳ ಲಿದೆ. ಸದ್ಯ ಮುಂಬಯಿಯದ್ದು ದೇಶದ ಅತೀ ಆಳದ ಬಂದರು ಆಗಿದೆ.

ಏನಿದು ಯೋಜನೆ?
12 ಲಕ್ಷ: ಸೃಷ್ಟಿಯಾಗಲಿ ರುವ ನೇರ ಉದ್ಯೋಗ

1 ಕೋಟಿ: ಸೃಷ್ಟಿಯಾಗಲಿರುವ ಪರೋಕ್ಷ ಉದ್ಯೋಗ

29.8 ಕೋಟಿ ಮೆಟ್ರಿಕ್‌ ಟನ್‌: ಸರಕು ನಿರ್ವಹಣೆ ಸಾಮರ್ಥ್ಯ

Advertisement

1448 ಹೆಕ್ಟೇರ್‌: ಬಳಕೆಯಾಗಲಿರುವ ಸಮುದ್ರ ಪ್ರದೇಶ

20 ಮೀಟರ್‌: ಬಂದರು ಹೊಂದಿರುವ ಆಳ

Advertisement

Udayavani is now on Telegram. Click here to join our channel and stay updated with the latest news.

Next