Advertisement

ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ : ಪ್ರಮುಖ ಖಾತೆಗಳ ವಿವರ : ಯಾರ್ ಯಾರಿಗೆ ಯಾವ ಖಾತೆ.?

10:51 PM Jul 07, 2021 | Team Udayavani |

ನವ ದೆಹಲಿ : ಪ್ರಧಾನಿ ನೇತೃತ್ವದ ಸಂಪುಟ ಪುನರ್ ರಚನೆ ಆದ ಬೆನ್ನಿಗೆ ನೂತನ ಸಚಿವರಿಗೆ ಮೋದಿ ಖಾತೆಯನ್ನು ಹಂಚಿಕೆ ಮಾಡಿದ್ದಾರೆ.

Advertisement

ಯಾರ್ ಯಾರಿಗೆ ಯಾವ ಖಾತೆ..?

(ಪ್ರಮುಖ ಖಾತೆಗಳು ಹಾಗೂ ಸಚಿವರು)

ನರೇಂದ್ರ ಮೋದಿ : ಮಿನಿಸ್ಟ್ರೀ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ

ಅಮಿತ್ ಶಾ : ಗೃಹ ಖಾತೆಯ ಜೊತೆ ಸಹಕಾರಿ ಖಾತೆ

Advertisement

ಧರ್ಮೇಂದ್ರ ಪ್ರಧಾನ್ : ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ಖಾತೆ

ಮನ್ಷುಕ್ ಮಾಂಡವೀಯ : ಆರೋಗ್ಯ ಹಾಗೂ ರಸಗೊಬ್ಬರ

ಸ್ಮೃತಿ ಇರಾನಿ : ಮಹಿಳಾ ಮತ್ತು ಮಕ್ಕಳ ಕಲ್‍ಯಾಣ

ಪಿಯೂಷ್ ಗೋಯಲ್ : ಜವಳಿ ಖಾತೆ, ವಾಣಿಜ್ಯ

ಅಶ್ವಿನಿ ವೈಷ್ಣವ್ : ರೈಲ್ವೇ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ

ಪರಷೋತ್ತಮ್ ರೂಪಾಲ್ : ಮತ್ಸೋದ್ಯಮ ಹಾಗೂ ಡೈರಿ

ಜ್ಯೋತಿರಾದಿತ್ಯ ಸಿಂದಿಯಾ : ನಾಗರಿಕ ವಿಮಾನ ಖಾತೆ

ಮೀನಾಕ್ಷಿ ಲೇಖಿ : ವಿದೇಶಾಂಗ ಇಲಾಖೆಯ ರಾಜ್ಯ ಖಾತೆ

ಅನುರಾಗ್ ಠಾಕೂರ್ : ಯುವ ಜನ ಮತ್ತು ಕ್ರೀಡೆ, ವಾರ್ತಾ ಮತ್ತು ಪ್ರಸಾರ ಇಲಾಖೆ

ಗಿರಿರಾಜ್ ಸಿಂಗ್ : ಗ್ರಾಮೀಣಾಭಿವೃದ್ಧಿ ಸಚಿವಾಯ

ಪಶುಪತಿ ಪಾರಸ್ : ನಾಗರಿಕ ಆಹಾರ ಸರಬರಾಜು ಹಾಗೂ ಸಂಸ್ಕರಣಾ ಇಲಾಖೆ

ಭೂಪೇಂದ್ರ ಯಾದವ್ : ಕಾರ್ಮಿಕ ಸಚಿವ, ಪರಿಸರ ಖಾತೆ

ಕಿರಣ್ ರಿಜಿಜು : ಲಾ ಆ್ಯಂಡ್ ಜಸ್ಟೀಸ್

ಸರಬಾನಂದ ಸೋನಾವಾಲ : ಬಂದರು ಹಾಗೂ ಜಲ ಮಾರ್ಗ, ಆಯುಷ್ ಖಾತೆ

ಇದನ್ನೂ ಓದಿ : ಕ್ಷಿಪ್ರಗತಿಯಲ್ಲಿ ಲಸಿಕೆ ಹಾಕಿಸಿದಲ್ಲಿ ಭಾರತದ ಅರ್ಥವ್ಯವಸ್ಥೆ ಚೇತರಿಕೆ : ಫಿಚ್‌

ರಾಜ್ಯದ ನಾಲ್ವರು ನೂತನ ಕೇಂದ್ರ ಸಚಿವರು : 

ಶೋಭಾ ಕರಂದ್ಲಾಜೆ : ಕೃಷಿ ಹಾಗೂ ರೈತರ ಕಲ್ಯಾಣ

ಭಗವಂತ ಖೂಬಾ : ರಸಗೊಬ್ಬರ ರಾಜ್ಯ ಖಾತೆ, ನವೀಕರಿಸಬಹುದಾದ ಇಂಧನ ಖಾತೆ

ರಾಜೀವ್ ಚಂದ್ರಶೇಖರ್ : ಕೌಶಲಾಭಿವೃದ್ಧಿ ಖಾತೆ

ಎ. ನಾರಾಯಣ ಸ್ವಾಮಿ : ಸಾಮಾಜಿಕ ನ್ಯಾಯ ಸಬಲೀಕರಣ ಖಾತೆ

ಇದನ್ನೂ ಓದಿ : ಟೆಸ್ಟ್ ಸರಣಿಗೂ ಮುನ್ನ ಕೌಂಟಿ ಪರ ಆಡುವರೇ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್

Advertisement

Udayavani is now on Telegram. Click here to join our channel and stay updated with the latest news.

Next