Advertisement
ರಷ್ಯಾ ಅಣ್ವಸ್ತ್ರಗಳನ್ನು ಬಳಸಬಹುದು ಎಂದು ಅಮೆರಿಕ ಜೋ ಬೈಡೆನ್ ಆಡಳಿತವು ಆತಂಕಕ್ಕೀಡಾಗಿತ್ತು ಎಂದೂ ತಿಳಿಸಲಾಗಿದೆ.ಭಾರತದ ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಪ್ರಯತ್ನ ಮತ್ತು ಸಾರ್ವಜನಿಕ ಹೇಳಿಕೆಗಳು ಬಿಕ್ಕಟ್ಟು ಉಂಟಾಗದಂತೆ ನೋಡಿ ಕೊಳ್ಳುವಲ್ಲಿ ಕಾರಣವಾಯಿತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೂಂದೆಡೆ ಉಕ್ರೇನ್ ಅಣು ಬಾಂಬ್ ಬಳಸಲಿದೆ ಎಂದು ರಷ್ಯಾದಲ್ಲಿ ಸುಳ್ಳು ಸುದ್ದಿಯನ್ನು ಪಸರಿಸಲಾಯಿತು. ಇದನ್ನೇ ಅಣ್ವಸ್ತ್ರ ಬಳಕೆಗೆ ಅಸ್ತ್ರ ಮಾಡಿಕೊಳ್ಳುವ ಹುನ್ನಾರವಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.