Advertisement
ಆ. 17ರಂದು ತೈಲ ಮಾರುಕಟ್ಟೆ ಕಂಪೆನಿಗಳು 25 ರೂ. ಹೆಚ್ಚಿಸಿದ್ದವು. ಜುಲೈಯಲ್ಲೂ 25.50 ರೂ. ಏರಿಸಲಾಗಿತ್ತು. 3 ತಿಂಗಳಲ್ಲಿ ಒಟ್ಟಾರೆಯಾಗಿ 75 ರೂ. ಹೆಚ್ಚಾಗಿದೆ. ಕೇವಲ 14.2 ಕೆಜಿಯಷ್ಟೇ ಅಲ್ಲ, ವಾಣಿಜ್ಯ ಬಳಕೆಗಾಗಿ ಉಪಯೋಗಿಸುವ 19 ಕೆಜಿ ಸಿಲಿಂಡರ್ ದರವನ್ನೂ 75 ರೂ. ಹೆಚ್ಚಿಸಲಾಗಿದೆ.
Advertisement
ಗ್ಯಾಸ್ ಸಿಲಿಂಡರ್ 25 ರೂ. ದುಬಾರಿ
12:38 AM Sep 02, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.