Advertisement

ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಪ್ರದಾನ

10:53 PM Oct 13, 2019 | Lakshmi GovindaRaju |

ಕಾರ್ಕಳ: ಡಾ| ಕೃಷ್ಣ ಕೊಲ್ಹಾರ ಕುಲ ಕರ್ಣಿ, ಪ್ರೊ| ಮಲ್ಲೇಪುರಂ ಜಿ.ವೆಂಕಟೇಶ ಹಾಗೂ ಡಾ| ಕಬ್ಬಿನಾಲೆ ವಸಂತ ಭಾರದ್ವಾಜ ಅವರಿಗೆ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

ನಗರದ ಪ್ರಕಾಶ್‌ ಹೊಟೇಲ್‌ನ ಸಂಭ್ರಮ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ವೇದಿಕೆಯಲ್ಲಿ ಪ್ರತಿಷ್ಠಾನದ ಪ್ರವರ್ತಕ ಪ್ರೊ|ಎ.ವಿ.ನಾವಡ, ಡಾ| ಗಾಯತ್ರಿ ನಾವಡ, ನಿಟ್ಟೆ ವಿಶ್ವವಿದ್ಯಾ ನಿಲಯದ ಸಹಕುಲಪತಿ ಡಾ|ಎಂ.ಎಸ್‌.ಮೂಡಿತ್ತಾಯ, ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷ ತುಕಾರಾಮ ನಾಯಕ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next