Advertisement

ಫೆ. 25ರಂದು “ಪ್ರೀಮಿಯರ್‌ ಪದ್ಮಿನಿ’ಆಡಿಯೋ

05:49 AM Feb 15, 2019 | Team Udayavani |

ಶ್ರುತಿ ನಾಯ್ಡು ಚಿತ್ರ ಲಾಂಛನದಲ್ಲಿ ಶ್ರುತಿ ನಾಯ್ಡು ಜೆ ಅವರು ನಿರ್ಮಿಸಿರುವ, ನವರಸ ನಾಯಕ ಜಗ್ಗೇಶ್‌ ನಾಯಕರಾಗಿ ನಟಿಸಿರುವ “ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಆಡಿಯೋ ರಿಲೀಸ್‌  ಫೆ.25ರಂದು ನಡೆಯಲಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈ ಸಮಾರಂಭಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿ ಅರ್ಜುನ್‌ ಜನ್ಯ ಸಂಗೀತ ನಿರ್ದೇಶ‌ನದಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಿದ್ದಾರೆ.

Advertisement

ರಮೇಶ್‌ ಇಂದಿರಾ ನಿರ್ದೇಶ‌ನದ ಈ ಚಿತ್ರಕ್ಕೆ  ಅದ್ವೆತ ಗುರುಮೂರ್ತಿ ಛಾಯಾಗ್ರಹಣ ಹಾಗೂ ರಾಜೇಂದ್ರ ಅರಸ್‌ ಅವರ ಸಂಕಲನದೆ. ಕೃಷ್ಣ ಸಾರ್ಥಕ್‌ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ನವರಸ ನಾಯಕ ಜಗ್ಗೇಶ್‌, ಮಧುಬಾಲ, ಸುಧಾರಾಣಿ, ಪ್ರಮೋದ್‌, ತ ಚಂದ್ರಶೇಖರ್‌,  ರಮೇಶ್‌ ಇಂದಿರಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next