Advertisement

ಪ್ರತಾಪಗೌಡ ಪಾಟೀಲ್ ಕುಟುಂಬದ ಐವರಿಗೆ ಕೋವಿಡ್ ಪಾಸಿಟಿವ್

08:32 PM Apr 21, 2021 | Team Udayavani |

ಮಸ್ಕಿ : ಬಿಜೆಪಿ ಅಬ್ಯರ್ಥಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರಿಗೆ ಕೊರೊನಾ ಪಾಸಿಟಿವ್ ದೃಡಪಟ್ಟ ಬೆನ್ನ ಹಿಂದೆಯೇ ಅವರ ಕುಟುಂಬದ ಐವರು ಸದಸ್ಯರಿಗೆ ಕೊರೊನಾ ಪಾಸಿಟಿವ್ ಇರುವುದು ಬುಧವಾರ ದೃಡ ಪಟ್ಟಿದೆ.

Advertisement

ಐವರನ್ನು ಗ್ರಿನ್ ಸಿಟಿಯಲ್ಲಿನ ಅವರ ಗೆಸ್ಟ್ ಹೌಸ್ ನಲ್ಲಿ ಐಸ್ಯೊಲೇಷನ್ ಮಾಡಲಾಗಿದೆ. ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಪ್ರತಾಪಗೌಡ ಪಾಟೀಲ ಅವರ ಕಿಲ್ಲಾ ನಿವಾಸವನ್ನು ಪುರಸಭೆ ಸಿಬ್ಬಂದಿ ಸಂಪೂರ್ಣ ಸಾನಿಟೈಸರ್ ಮಾಡಿದ್ದಾರೆ.

ಪತ್ನಿ ಪದ್ಮಾವತಿ, ಪುತ್ರ ಚೇತನ ಪಾಟೀಲ, ಪುತ್ರಿ ಪ್ರೀತಿ ಪಾಟೀಲ ಅಳಿಯ ಸೇರಿ ಐವರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

ಇದನ್ನೂ ಓದಿ :ಗೋವಾದಲ್ಲೂ ನೈಟ್ ಕರ್ಫ್ಯೂ ಜಾರಿ :ಕ್ಯಾಸಿನೊ, ಥಿಯೇಟರ್, ಬಾರ್ ಗಳಲ್ಲಿ ಶೇ.50 ಜನರಿಗೆ ಅವಕಾಶ

Advertisement

Udayavani is now on Telegram. Click here to join our channel and stay updated with the latest news.

Next