Advertisement
ಪಟ್ಟಣದ ಮೋಹನ್ ಕುಮಾರ್ ಅವರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತೆ ನೀಡಿರುವ ದೂರನ್ನು ಕಲಂ 354 ಪ್ರಕಾರ ದಾಖಲಿಸಿಕೊಳ್ಳಬೇಕಿತ್ತು. ಈ ಕಲಂ ಹೇರಿದ್ದರೆ ಆರೋಪಿಗಳನ್ನು ಕಾಲಾವಕಾಶ ನೀಡದೆ ಬಂಧಿಸಬಹುದಾಗಿತ್ತು. ಆದರೆ ಈಗ ದಾಖಲಿಸಿರುವ ಕಲಂ ಪ್ರಕಾರ ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು ನೀಡಬಹುದಾಗಿದೆ. ಆದ್ದರಿಂದ ಪೊಲೀಸರ ಕಾರ್ಯವೈಖರಿ ಬಗ್ಗೆ ಸಂಶಯವಿದೆ ಎಂದರು.
Advertisement
Prajwal Revanna ಲೈಂಗಿಕ ದೌರ್ಜನ್ಯ ಪ್ರಕರಣ: ಪೊಲೀಸರ ಕಾರ್ಯವೈಖರಿ ಬಗ್ಗೆ ವಕೀಲರ ಸಂಶಯ
11:15 PM May 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.