Advertisement

ಕಪಿಲ್ ದೇವ್ ನಟರಾಜ ಶಾಟ್ ನೋಡಿ ರಿಯಲ್ ಕಪಿಲ್ ಹೇಳಿದ್ದೇನು?

09:57 AM Nov 12, 2019 | keerthan |

ಹೊಸದಿಲ್ಲಿ: ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಜೀವನಾಧರಿತ ‘83’ ಎಂಬ ಹೆಸರಿನ ಚಿತ್ರ ಬಾಲಿವುಡ್ ನಲ್ಲಿ ತಯಾರಾಗುತ್ತಿರುವುದು ಗೊತ್ತೇ ಇದೆ. ಕಪಿಲ್ ದೇವ್ ಅವರ ಪಾತ್ರವನ್ನು ಚಿತ್ರದಲ್ಲಿ ರಣವೀರ್ ಸಿಂಗ್ ಮಾಡುತ್ತಿದ್ದಾರೆ.

Advertisement

ಸದ್ಯ ರಣವೀರ್ ಅಭಿನಯದ 83 ಚಿತ್ರದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ರಣವೀರ್ ಸಿಂಗ್ ಅವರು ಕಪಿಲ್ ದೇವ್ ಅವರ ಫೇಮಸ್ ನಟರಾಜ ಶಾಟ್ ಹೊಡೆಯುವ ಪೋಸ್ಟರ್ ಒಂದನ್ನು ಸ್ವತಃ ರಣವೀರ್ ಸಿಂಗ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಣವೀರ್ ಸಿಂಗ್ ಅವರ ಪೋಸ್ಟ್ ಅನ್ನು ನೋಡಿದ ಕಪಿಲ್ ದೇವ್ ಅವರು ‘’ಹ್ಯಾಟ್ಸ್ ಆಫ್ ರಣವೀರ್’’ ಎಂದು ಪ್ರತಿಕ್ರಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next