Advertisement
ಈ ನಡುವೆ ಅದು ಠೇವಣಿಗೆ ಆಕರ್ಷಕ ಬಡ್ಡಿ ದರ ನೀಡುವುದಾಗಿಯೂ ತಿಳಿಸಿದೆ. 25 ಸಾವಿರ ರೂ. ಠೇವಣಿ ಇಟ್ಟರೆ ಶೇ 4.5, 25 ರಿಂದ 50 ಸಾವಿರ ರೂ. ಠೇವಣಿಗೆ ಶೇ. 5 ಮತ್ತು 50 ಸಾವಿರದಿಂದ 1 ಲಕ್ಷದ ವರೆಗಿನ ಠೇವಣಿಗೆ ಶೇ 5.5 ಬಡ್ಡಿ ಕೊಡುವುದಾಗಿ ಘೋಷಿಸಿದೆ. ಬ್ಯಾಂಕಿನ ಆರಂಭಿಕ ಬಂಡವಾಳ 800 ಕೋಟಿ ಎಂದು ನಿಗದಿ ಮಾಡಲಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಬ್ಯಾಂಕ್ ಶಾಖೆ ತೆರೆದು 3 ಲಕ್ಷ ಪೋಸ್ಟ್‌ಮ್ಯಾನ್‌ಗಳನ್ನು ಬ್ಯಾಂಕ್ ಉದ್ದೇಶಕ್ಕಾಗಿ ಬಳಸಿಕೊಳ್ಳಲಿದೆ. Advertisement
ಅಂಚೆ ಬ್ಯಾಂಕ್: 25 ಸಾವಿರ ರೂ. ಠೇವಣಿಗೆ ಶೇ.4.5 ಬಡ್ಡಿ
03:45 AM Jan 31, 2017 | |
Advertisement
Udayavani is now on Telegram. Click here to join our channel and stay updated with the latest news.