Advertisement

ಯುಎಇಗೆ ಪೋಪ್‌  

12:30 AM Feb 04, 2019 | |

ಅಬುಧಾಬಿ: ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರು, ಸೋಮವಾರ ಯುಎಇಯಲ್ಲಿ ಆಯೋಜಿಸಲಾಗಿರುವ ಅಂತರ ಧರ್ಮೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರವಿವಾರ ರೋಮ್‌ನಿಂದ ಪ್ರಯಾಣ ಬೆಳೆಸಿ ದ್ದಾರೆ. 

Advertisement

ಪೋಪ್‌ ಓರ್ವರು ಯುಎಇಗೆ ತೆರಳು ತ್ತಿರುವುದು ಇದೇ ಮೊದಲು. ಸಮ್ಮೇಳನದಲ್ಲಿ ಅವರು, ಸುನ್ನಿ ಪಂಗಡದ ಉನ್ನತ ಶಿಕ್ಷಣ ಪೀಠವಾದ ಕೈರೋದ ಅಲ್‌-ಅಝರ್‌ನ ಇಮಾಮ್‌ ಆದ ಶೇಖ್‌ ಅಹ್ಮದ್‌ ಅಲ್‌- ತೆಯ್ಯುಬ್‌ ಅವರೊಂದಿಗೆ ವೇದಿಕೆ ಹಂಚಿ ಕೊಳ್ಳ ಲಿದ್ದಾರೆ. ಈ ಸಮ್ಮೇಳನದಲ್ಲಿ ಯುಎಇ ನಲ್ಲಿರುವ ಕೆಥೋಲಿಕ್‌ ಪಂಗಡದ ಸಾವಿರಾರು ಅನುಯಾಯಿಗಳು ಹಾಜ ರಾಗುವ ನಿರೀಕ್ಷೆ ಯಿದೆ.  

Advertisement

Udayavani is now on Telegram. Click here to join our channel and stay updated with the latest news.

Next