Advertisement

ಭಾರತ ಸೇರಿ 21 ಬಿಷಪ್‌ಗಳಿಗೆ ಕಾರ್ಡಿನಲ್‌ ಪದವಿ: ಪೋಪ್‌ ಫ್ರಾನ್ಸಿಸ್‌

09:37 PM May 29, 2022 | Team Udayavani |

ವ್ಯಾಟಿಕನ್‌ ಸಿಟಿ: ಭಾರತದ ಇಬ್ಬರು ಸೇರಿದಂತೆ ವಿವಿಧ ರಾಷ್ಟ್ರಗಳ 21 ಕ್ರೈಸ್ತ ಧರ್ಮಾಧಿಕಾರಿಗಳನ್ನು (ಬಿಷಪ್‌ ಗಳನ್ನು) ಕಾರ್ಡಿನಲ್‌ ಪದವಿಗೆ ಉನ್ನತೀಕರಿಸಲಾಗುತ್ತದೆ ಎಂದು ಕ್ರೈಸ್ತರ ಪರಮೋತ್ಛ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ತಿಳಿಸಿದ್ದಾರೆ.

Advertisement

ವ್ಯಾಟಿಕನ್‌ ಸಿಟಿಯ ಸೇಂಟ್‌ ಪೀಟರ್ಸ್‌ ಚೌಕದಲ್ಲಿ ಆಯೋಜಿಸಲಾಗಿದ್ದ ಬೃಹತ್‌ ಧಾರ್ಮಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಕಾರ್ಡಿನಲ್‌ ಪದವಿಗೆ ತಾವು ಆಯ್ಕೆ ಮಾಡಿರುವ ಹೆಸರುಗಳನ್ನು ಪ್ರಕಟಿಸಿದರು.

ಆ. 27ರಂದು ವ್ಯಾಟಿಕನ್‌ ಸಿಟಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಾರ್ಡಿನಲ್‌ ಪದವಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next