Advertisement

Udupi ಇಸ್ಪೀಟ್‌ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ; 10 ಮಂದಿ ವಶಕ್ಕೆ

11:24 PM Dec 13, 2023 | Team Udayavani |

ಉಡುಪಿ: ಕರಾವಳಿ ಜಂಕ್ಷನ್‌ ಬಳಿ ಇರುವ ಹೊಟೇಲ್‌ವೊಂದರ ಎದುರು ಕಾನೂನು ಬಾಹಿರವಾಗಿ ಇಸ್ಪೀಟ್‌ ಜುಗಾರಿ ಆಟವಾಡುತ್ತಿದ್ದವರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಗದ್ದೆಯ ಸಾರ್ವಜನಿಕ ಸ್ಥಳದಲ್ಲಿ ಕುಂದಾಪುರದ ಶ್ರೀರಾಜ್‌(31), ಕಿರಣ್‌ (30), ಗಣೇಶ್‌ (30), ಬ್ರಹ್ಮಾವರದ ಸುಧಾಕರ (42), ಸತೀಶ್‌ (45), ಕಾರ್ತಿಕ್‌ (31), ಸಾಸ್ತಾನದ ಗಣೇಶ್‌ (40), ಕಕ್ಕುಂಜೆಯ ಗಣೇಶ್‌ (39), ಬ್ರಹ್ಮಾವರದ ರಾಜೇಶ್‌ (40), ಹಾವಂಜೆಯ ಮಹೇಶ್‌ (50)ರನ್ನು ವಶಕ್ಕೆ ಪಡೆದು 78,520 ರೂ. ನಗದು ಸಹಿತ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next