Advertisement

ಯುವತಿಯೊಂದಿಗೆ ಪರಾರಿಯಾದ 55ರ ಬೋಗಸ್‌ ಬಾಬಾ ಬಂಧನ 

11:01 AM Mar 15, 2017 | Team Udayavani |

ಹೈದರಾಬಾದ್‌ : ಇಲ್ಲಿನ ಪೊಲೀಸರು ಮಂಗಳವಾರ ಜನರನ್ನು ವಂಚಿಸುತ್ತಿದ್ದ ಖತರ್ನಾಕ್‌ ಬೋಗಸ್‌ ಬಾಬಾನೊಬ್ಬನನ್ನು ಬಂಧಿಸಿದ್ದಾರೆ. 

Advertisement

55 ರ ಹರೆಯದ ಸಯೀದ್‌ ಅಬ್ಬಾಸ್‌ ಪೀರ್‌ ಖಾದ್ರಿ ಎಂಬಾತ ಯುವತಿಯೊಬ್ಬಳನ್ನು ಮರಳು ಮಾಡಿ ಪರಾರಿಯಾಗಿದ್ದ. ನಾನು ಯುನಾನಿ ವೈದ್ಯ ಎಂದು ಹೇಳಿ ಹಲವರನ್ನು ವಂಚಿಸಿದ್ದ. ಪೊಲೀಸರಿಗೆ ಬಾಲಕಿ ಕಾಣೆಯಾದ ಬಳಿಕ ದೂರು ನೀಡಲಾಗಿತ್ತು. ಇದೀಗ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ತೀವ್ರಗೊಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next