Advertisement

ಮಂಗಳೂರು: 7 ವರ್ಷಗಳ ಕಾಲ ಅಪರಾಧ ಪತ್ತೆದಳದಲ್ಲಿ ಸೇವೆ ಸಲ್ಲಿಸಿದ ಶ್ವಾನ ‘ಜ್ವಾಲಾ’ಇನ್ನಿಲ್ಲ

09:31 PM Jan 03, 2023 | Team Udayavani |

ಮಂಗಳೂರು: ದ.ಕ. ಜಿಲ್ಲಾ ಪೊಲೀಸ್‌ನ ಅಪರಾಧ ಪತ್ತೆದಳ ವಿಭಾಗದ ಶ್ವಾನದಳದ “ಜ್ವಾಲಾ’ ಎಂಬ ಹೆಸರಿನ ಶ್ವಾನ ಮಂಗಳವಾರ ಮೃತಪಟ್ಟಿದೆ.

Advertisement

7 ವರ್ಷ 10 ತಿಂಗಳು ಪ್ರಾಯದ ಈ ಶ್ವಾನ ಡಾಬರ್‌ವೆುನ್‌ ಫಿಂಚರ್‌ ಜಾತಿಗೆ ಸೇರಿದ್ದು 7 ವರ್ಷಗಳ ಕಾಲ ಸೇವೆ ಸಲ್ಲಿಸಿದೆ.

ಕಿಡ್ನಿ ಸಮಸ್ಯೆಯಿಂದಾಗಿ “ಜ್ವಾಲಾ’ ಮೃತಪಟ್ಟಿದೆ ಎಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಭಗವಾನ್‌ ಸೊನಾವಣೆ ತಿಳಿಸಿದ್ದಾರೆ.

ಇದನ್ನೂ ಓದಿ : ಭಾರತ ಐಕ್ಯತಾ ಯಾತ್ರೆಗೆ ಕಾಂಗ್ರೆಸ್‌ ಆಭಾರಿ: ಸಿದ್ದರಾಮಯ್ಯ

 

Advertisement
Advertisement

Udayavani is now on Telegram. Click here to join our channel and stay updated with the latest news.

Next