Advertisement
ಅದರಲ್ಲಿ, ಫೋಟೊ ಕ್ಲಿಕ್ಕಿಸಿದ ಕೆಲ ಸೆಕೆಂಡುಗಳಲ್ಲೇ ಪ್ರಿಂಟ್ ಹೊರಬರುತ್ತಿತ್ತು. ಅದರೊಳಗೆ ಫಿಲಂಗಳ ಪ್ಯಾಕ್ ಇರುತ್ತದೆ. ಅದರಲ್ಲಿ ಲೈಟ್ ಸೆನ್ಸಿಟಿವ್ ಕಾರ್ಡ್‌ಗಳಿರುತ್ತವೆ. ಫೋಟೊ ಪ್ರಿಂಟ್ ಆಗುವುದು ಈ ಸೆನ್ಸಿಟಿವ್ ಕಾಗದದ ಮೇಲೆಯೇ. ಫಿಲಂ ಪ್ಯಾಕ್ ಅನ್ನು ಕ್ಯಾಮೆರಾದ ಕೆಳಭಾಗದಲ್ಲಿರುವ ಕ್ಯಾಪ್ ತೆರೆದು ಒಳಗೆ ಲೋಡ್ ಮಾಡಬೇಕು. ಫಿಲಂ ಖಾಲಿಯಾಗುವವರೆಗೆ ಫೋಟೊ ಕ್ಲಿಕ್ಕಿಸಬಹುದು. ಖಾಲಿಯಾದ ನಂತರ ಹೊಸ ಪ್ಯಾಕ್ ಲೋಡ್ ಮಾಡಬೇಕಿರುತ್ತಿತ್ತು. Advertisement
ಪೋಲರಾಯ್ಡ್ ಕ್ಯಾಮೆರಾ: ಓಬಿರಾಯನ ಕಾಲದ್ದು!
04:34 AM Jun 01, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.