Advertisement

ಪೋಕ್ಸೋ ಪ್ರಕರಣ: ಅಪರಾಧಿಗಳಿಗೆ 20 ವರ್ಷ ಸಜೆ,ದಂಡ ವಿಧಿಸಿದ ಕೋರ್ಟ್

05:44 PM Jul 01, 2023 | Team Udayavani |

ಕಾಸರಗೋಡು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪನತ್ತಡಿ ಗ್ರಾಮದ ಪಾಣತ್ತೂರು ಕೊಚ್ಚಿಯಿಲ್‌ ಪುತ್ತೂರಡ್ಕದ ಕೆ.ಎಲ್‌.ಬಿನು(37)ವಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(1) 20 ವರ್ಷ ಸಜೆ ಮತ್ತು ಎರಡು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ದಂಡ ಪಾವತಿಸದಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ.

2018 ಎಪ್ರಿಲ್‌ ತಿಂಗಳಲ್ಲಿ ವಿಷು ಹಬ್ಬದ ಮರುದಿನ ರಬ್ಬರ್‌ ತೋಟದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ರಾಜಪುರಂ ಪೊಲೀಸರು ಕೇಸು ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next