Advertisement
ಪಾಕಿಸ್ತಾನದ ಶ್ರೀ ಕರ್ತಾರ್ಪುರ ಸಾಹಿಬ್‌ಗ ಸಂಪರ್ಕ ಕಲ್ಪಿಸುವಂಥ ಕರ್ತಾರ್ಪುರ ಕಾರಿಡಾರ್ ಯೋಜನೆ ಪೂರ್ಣಗೊಂಡಿದ್ದು, ನ.8ರಂದು ಭಾರತದ ಗಡಿಯೊಳಗೆ ಬರುವಂಥ ಚೆಕ್‌ಪೋಸ್ಟ್‌ಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಆ ಮೂಲಕ ಕಳೆದ 72 ವರ್ಷಗಳಲ್ಲಿ ಕಾಂಗ್ರೆಸ್ ಮಾಡದ್ದನ್ನು ಮೋದಿ ನೇತೃತ್ವದ ಬಿಜೆಪಿ ಮಾಡಿ ತೋರಿಸಿದಂತಾಗುತ್ತದೆ ಎಂದು ಕೌರ್ ಟ್ವೀಟ್ ಮಾಡಿದ್ದಾರೆ.
Advertisement
ಕರ್ತಾರ್ಪುರ ಕಾರಿಡಾರ್ ನ.8ಕ್ಕೆ ಮೋದಿ ಚಾಲನೆ
11:03 AM Oct 14, 2019 | Team Udayavani |