Advertisement
ಮೋದಿ 1.5 ಲಕ್ಷ ರೂ. ಮೌಲ್ಯದ ಜೀವ ವಿಮೆ ಮಾಡಿಸಿದ್ದಾರೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ 8.9 ಲಕ್ಷ ರೂ.ಗಳಿವೆ.
ಪ್ರಧಾನಿಯವರ ಬ್ಯಾಂಕ್ ಖಾತೆಯಲ್ಲಿ 2.5 ಲಕ್ಷ ರೂ.ಗಳಿವೆ. 36 ಸಾವಿರ ರೂ. ನಗದನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಆಸ್ತಿ ಹೆಚ್ಚಳಕ್ಕೆ ಎಸ್‌ಬಿಐಯಲ್ಲಿ ಇರಿಸಿರುವ ಎಫ್ಡಿ ಏರಿಕೆ ಕಾರಣವಾಗಿದೆ. ಕಳೆದ ವರ್ಷ 1.60 ಕೋಟಿ ರೂ. ಮೌಲ್ಯದ ಎಫ್ಡಿ ಯನ್ನು ಅವರು ಹೊಂದಿದ್ದರು. ಇದು ಈ ಬಾರಿ 1.86 ಕೋಟಿ ರೂ.ಗಳಿಗೆ ಏರಿದೆ. ಎಲ್ಲೆಲ್ಲಿ ಹೂಡಿಕೆ?
ಬಂಗಾರ: 1.48 ಲಕ್ಷ ರೂ. ಏರಿಕೆ
ಚರಾಸ್ತಿ: 1.97 ಕೋಟಿ ರೂ.
ಖಾಸಗಿ ವಾಹನ: ಇಲ್ಲ ಸಾಲ, ಬಾಧ್ಯತೆ: ಇಲ್ಲ
ಸ್ಥಿರಾಸ್ತಿ: ಗಾಂಧಿನಗರದಲ್ಲಿ ಒಂದು ಫ್ಲ್ಯಾಟ್ (ಗುಜರಾತ್ ಸಿಎಂ ಆಗುವ 2 ತಿಂಗಳು ಮೊದಲು, 2002ರಲ್ಲಿ 1.3 ಲಕ್ಷ ರೂ.ಗಳಿಗೆ ಖರೀದಿ), ಜಂಟಿ ಮಾಲಕತ್ವದಲ್ಲಿ ಮೂರು ಆಸ್ತಿ.
ಹೂಡಿಕೆ: ಭೂಮಿ ಮೇಲೆ 2,47,208 ರೂ. ಹೂಡಿಕೆ
Related Articles
Advertisement