Advertisement

12 ಲಕ್ಷ ಮೌಲ್ಯದ ಗಿಫ್ಟ್ 

10:26 AM Aug 27, 2018 | Team Udayavani |

ಹೊಸದಿಲ್ಲಿ: ನರೇಂದ್ರ ಮೋದಿಯವರು ಪ್ರಧಾನಿಯಾದಾಗಿನಿಂದ ಈವರೆಗೆ ಕೈಗೊಂಡಿರುವ ಎಲ್ಲಾ ವಿದೇಶಿ ಪ್ರವಾಸಗಳ ವೇಳೆ, 12 ಲಕ್ಷ ರೂ. ಮೌಲ್ಯದ ಉಡುಗೊರೆಗಳು ಬಂದಿವೆ ಎಂದು ವಿದೇಶಾಂಗ ಸಚಿವಾಲಯದ ಖಜಾನೆ ತಿಳಿಸಿದೆ.
1.10 ಲಕ್ಷ ರೂ. ಮೌಲ್ಯದ ಮಾಂಟ್‌ ಬ್ಲಾಂಕ್‌ ವಾಚ್‌, ಬೆಳ್ಳಿಯ ಅಲಂಕಾರಿಕ ಹಲಗೆ,  ಬುಲೆಟ್‌ ರೈಲಿನ ಮಾದರಿ ಈ  ಉಡುಗೊರೆಗಳ ಸಂಗ್ರಹದಲ್ಲಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next