Advertisement
ಕಣಿವೆ ನಗರಿ ಭೂತಾನ್ ರಾಜಧಾನಿ ಥಿಂಪುವಿನಲ್ಲಿರುವ ಪಾರೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಲಕಿಯೊಬ್ಬಳು ಹೂಗುಚ್ಛ ನೀಡಿ ಸ್ವಾಗತಿಸಿದ್ದಳು.
Related Articles
Advertisement
ಪ್ರಧಾನಿ ಮೋದಿ ಅವರ ಭೇಟಿ ತುಂಬಾ ಖುಷಿಕೊಟ್ಟಿದೆ. ಅವರು ಥಿಂಪುವಿನ ದಾರಿಯುದ್ದಕ್ಕೂ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಜನಸಾಮಾನ್ಯರಿಗೆ ಕೈಬೀಸುವ ಮೂಲಕ ಆತ್ಮೀಯ ಮೆರೆದಿದ್ದಾರೆ ಎಂದು ತ್ಸೆರಿಂಗ್ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.