Advertisement

Watch Live; ಫಿಟ್ ಇಂಡಿಯಾ ಆಂದೋಲನಕ್ಕೆ ಪ್ರಧಾನಿ ಮೋದಿ ಚಾಲನೆ

11:09 AM Aug 29, 2019 | Team Udayavani |

ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕ್ರೀಡಾ ದಿನ ಸಮಾರಂಭದಲ್ಲಿ ಫಿಟ್ ಇಂಡಿಯಾ ಆಂದೋಲನಕ್ಕೆ ಗುರುವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು. ನಮ್ಮ ಕ್ರೀಡಾಪಟುಗಳು ನಮ್ಮ ಗುರಿಗೆ ರೆಕ್ಕೆ ನೀಡುತ್ತಾರೆ. ಮೊದಲು ಆರೋಗ್ಯದಿಂದ ಎಲ್ಲ ಕೆಲಸ ಪೂರ್ಣವಾಗುತ್ತಿತ್ತು. ಫಿಟ್ ನೆಸ್ ನಮ್ಮ ಸಂಸ್ಕೃತಿಯಾಗಿದೆ. ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡುತ್ತಿರುವ ಪ್ರಧಾನಿ ಭಾಷಣದ ನೇರ ಪ್ರಸಾರ…

Advertisement
Advertisement

Udayavani is now on Telegram. Click here to join our channel and stay updated with the latest news.

Next