Advertisement

ಪ್ರಧಾನಿ ನರೇಂದ್ರ ಮೋದಿ ಬ್ಯಾಂಕಾಕ್ ಗೆ ಭೇಟಿ; ಆರ್ ಸಿಇಪಿ ಶೃಂಗಸಭೆಯಲ್ಲಿ ಭಾಗಿ

12:28 PM Nov 03, 2019 | Nagendra Trasi |

ಬ್ಯಾಂಕಾಕ್: ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಥಾಯ್ ಲ್ಯಾಂಡ್ ಪ್ರವಾಸ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಬ್ಯಾಂಕಾಕ್ ತಲುಪಿದ್ದಾರೆ. ಆಷಿಯಾನ್ ಸಭೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಈ ಪ್ರವಾಸ ಕೈಗೊಂಡಿದ್ದಾರೆ.

Advertisement

ಏಷ್ಯಾದ ಆಗ್ನೇಯ ರಾಷ್ಟ್ರಗಳ ಸಂಸ್ಥೆ(ಏಸಿಯಾನ್)-ಭಾರತ, ಪೂರ್ವ ಏಷ್ಯಾ ಮತ್ತು ಆರ್ ಸಿಇಪಿ ಶೃಂಗಸಭೆಯಲ್ಲಿ ಪ್ರಧಾನ ಭಾಗವಹಿಸಲಿದ್ದಾರೆ.ಇಂದು ಸಂಜೆ ಬ್ಯಾಂಕಾಕ್ ನಲ್ಲಿ ಭಾರತೀಯರು ಆಯೋಜಿಸಿರುವ “ಸಾವಸ್ದೀ ಪಿಎಂ ಮೋದಿ” ಕಮ್ಯುನಿಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next