Advertisement
ಒಂದು ವೇಳೆ 3000 ರೂ. ಮಾಸಿಕ ಪಿಂಚಣಿ ನಿಗದಿಸಿದರೆ, ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಹೆಚ್ಚುವರಿ 3 ಸಾವಿರ ಕೋಟಿ ರೂ. ಹೊರೆಯಾಗಲಿದೆ. ಇನ್ನೊಂದೆಡೆ ಪಿಂಚಣಿ ಹೆಚ್ಚಳದ ಜೊತೆಗೆ ಭವಿಷ್ಯ ನಿಧಿ ಹಿಂಪಡೆತದ ಪ್ರಮಾಣವನ್ನು ಇಳಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. Advertisement
ಪಿಂಚಣಿ ದುಪ್ಪಟ್ಟು ಮಾಡಲು ಯೋಜನೆ?
12:30 AM Jan 26, 2019 | |
Advertisement
Udayavani is now on Telegram. Click here to join our channel and stay updated with the latest news.