Advertisement

PKL 11: ಅ. 18ರಿಂದ ಪ್ರೊ ಕಬಡ್ಡಿ

09:14 PM Sep 03, 2024 | Team Udayavani |

ಮುಂಬಯಿ: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) 11ನೇ ಆವೃತ್ತಿ, ಅ. 18ರಂದು ಹೈದರಾಬಾದ್‌ನಲ್ಲಿ ಆರಂಭವಾಗಲಿದೆ ಎಂದು ಪಿಕೆಎಲ್‌ ಆಯೋಜಕರಾದ “ಮಾರ್ಷಲ್‌ ನ್ಪೋರ್ಟ್ಸ್’ ಘೋಷಿಸಿದೆ.

Advertisement

ಹೈದರಾಬಾದ್‌ನಲ್ಲಿ ಮೊದಲ ಹಂತದ ಪಂದ್ಯಗಳು ನಡೆದರೆ, ನ. 10ರಿಂದ ನೋಯ್ಡಾದಲ್ಲಿ 2ನೇ ಹಂತದ, ಡಿ. 30ರಿಂದ ಪುಣೆಯಲ್ಲಿ 3ನೇ ಹಂತದ ಪಂದ್ಯಗಳು ನಡೆಯಲಿವೆ. ಪ್ಲೇಆಫ್ ಹಂತದ ಪಂದ್ಯಗಳ ತಾಣಗಳನ್ನು ಶೀಘ್ರವೇ ನಿರ್ಧರಿಸಲಾಗುವುದು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next