Advertisement

Surgery: 11 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಪಿಟ್‌ ಬುಲ್‌ ಶ್ವಾನ ಕಿತ್ತ ಕಿವಿ ಜೋಡಣೆ

09:18 AM Oct 05, 2024 | Team Udayavani |

ಹೊಸದಿಲ್ಲಿ: ಸಾಕು ನಾಯಿ ಪಿಟ್‌ ಬುಲ್‌ ಕತ್ತರಿಸಿದ್ದ ಇದ್ದ ಕಿವಿಯನ್ನು ವೈದ್ಯರ ತಂಡವೊಂದು 11 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ಮಾಲಕನಿಗೆ ಮರು ಜೋಡಿ ಸುವಲ್ಲಿ ಯಶಸ್ವಿಯಾಗಿದೆ.

Advertisement

ಇದು ತುಂಬ ಸಂಕೀರ್ಣ ಶಸ್ತ್ರಚಿಕಿತ್ಸೆಯಾಗಿತ್ತು ಎಂದು ಫ‌ರೀದಾಬಾದ್‌ನ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. 22 ವರ್ಷದ ಯುವಕನಿಗೆ ಮರು ಜೋಡಿಸಲಾದ ಕಿವಿ ಯಿಂದ ಆತನ ದೈಹಿಕ ಅಂದ ಹೆಚ್ಚಿಸಿದ್ದು ಮಾತ್ರವಲ್ಲ, ಆತ್ಮವಿಶ್ವಾಸ ಹೆಚ್ಚಿಸಲು ಕಾರಣವಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ವೈದ್ಯ ಮೋಹಿತ್‌ ಶರ್ಮಾ, 0.5 ಮಿ.ಮೀ.ಗಿಂತಲೂ ಚಿಕ್ಕ ಗಾತ್ರದ ನರಗಳನ್ನು ಜೋಡಿಸುವುದು ಸುಲಭದ್ದಾಗಿರಲಿಲ್ಲ. ಈ ನರಗಳು ನೇರವಾಗಿ ಕತ್ತರಿಸಲ್ಪಟ್ಟಿರಲಿಲ್ಲ. ಅವು ಹರಿದು ಹೋಗಿದ್ದವು. ದೇಹದ ಇತರ ನರಗಳ ಭಾಗವನ್ನು ಪಡೆದುಕೊಂಡು ಕಿವಿ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next