Advertisement

Piracy;ಕಳೆದ ವರ್ಷ 22,400 ಕೋಟಿ ರೂ. ನಷ್ಟ!

01:58 AM Oct 25, 2024 | Team Udayavani |

ಹೊಸದಿಲ್ಲಿ: ಭಾರತೀಯ ಮನೋರಂಜನ ಉದ್ಯಮವು ಪೈರಸಿ ಯಿಂದಾಗಿ 2023ರಲ್ಲಿ ಅಂದಾಜು 22,400 ಕೋಟಿ ರೂ.ಗಳ ನಷ್ಟ ಅನುಭವಿಸಿದೆ ಎಂದು ಇವೈ-ಇಂಟರ್ನೆಟ್‌ ಆ್ಯಂಡ್‌ ಮೊಬೈಲ್‌ ಅಸೋಸಿಯೇಶನ್‌ (ಐಎಎಂ ಎಐ) ವರದಿ ಹೇಳಿದೆ. ಹೀಗಾಗಿ ಚಿತ್ರಮಂದಿರಗಳು ಒಟ್ಟಾರೆ 13700 ಕೋಟಿ ರೂ., ಒಟಿಟಿ 8700 ಕೋಟಿ ರೂ. ನಷ್ಟ ಅನುಭವಿಸಿವೆ. 4300 ಕೋಟಿ ರೂ. ಜಿಎಸ್‌ಟಿ ನಷ್ಟವಾಗಿದೆ. ಶೇ.51 ಮಂದಿ ಪೈರಸಿ ಮೊರೆ ಹೋಗಿದ್ದು, ಈ ಪೈಕಿ ಶೇ.63 ಮಂದಿ ಪೈರಸಿ ಸಿನೆಮಾಗಳ ಸ್ಟ್ರೀಮಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next