Advertisement
ಹ್ಯೂಸ್ಟನ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ.ರಾಜೇಶ್ ಬಿಂದಾಲ್, ಶಸ್ತ್ರಚಿಕಿತ್ಸೆ ಮೂಲಕ ರೋಗಿಯ ಕಿವಿಗೆ ಅಳವಡಿಸಬೇಕಾದ ಸಾಧನಗಳನ್ನು ಶಸ್ತ್ರಚಿಕಿತ್ಸೆ ನಡೆಸದೆಯೇ ಕಿವಿಯ ಹಿಂದಕ್ಕೆ ಅಳವಡಿಸಿ, ಶಸ್ತ್ರಚಿಕಿತ್ಸೆ ನಡೆಸಿರುವುದಾಗಿ ಸುಳ್ಳು ಹೇಳಿದ್ದಾರೆ. ಕೆಲವು ಸಂದರ್ಭದಲ್ಲಿ ರಾಜೇಶ್ ಬದಲು ಸಹಾಯಕ ವೈದ್ಯ ಈ ಸಾಧನಗಳನ್ನು ಅಳವಡಿಸಿದ್ದಾರೆ ಎಂದೂ ಅಟಾರ್ನಿ ಹೇಳಿದ್ದಾರೆ. Advertisement
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
12:09 AM Nov 29, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.