Advertisement
ಜು.8ರಂದು ಅಮಿತ್ ಶಾ, ಚೆನ್ನೈನಿಂದ ದೆಹಲಿಗೆ ‘ಎಲ್ ಆ್ಯಂಡ್ ಟಿ’ ಕಂಪನಿಯ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಇದರ ಪೈಲಟ್ ಯಾರಾಗಬೇಕು ಎಂಬುದನ್ನು ಐಎಎಫ್, ಕಂಪನಿಗೆ ತಿಳಿಸಬೇಕಿತ್ತು. ಈ ಸಂದರ್ಭದಲ್ಲಿ, ಚಾಕಚಕ್ಯತೆ ಉಪಯೋಗಿಸಿದ ಸಾಂಗ್ವಾನ್, ತಮ್ಮ ಹಿರಿಯ ಅಧಿಕಾರಿಗಳ ಇ-ಮೇಲ್ ಐಡಿ ಹ್ಯಾಕ್ ಮಾಡಿ, ಅವರ ಹೆಸರಲ್ಲಿ ಎಲ್ ಆ್ಯಂಡ್ ಟಿಗೆ ಮಿಂಚಂಚೆ ರವಾನಿಸಿ, ‘ಪೈಲಟ್ ಅವಕಾಶ ಸಾಂಗ್ವಾನ್‌ರಿಗೇ ನೀಡಬೇಕು’ ಎಂದು ಶಿಫಾರಸು ಮಾಡಿಕೊಂಡಿದ್ದರು ಎನ್ನಲಾಗಿದೆ. Advertisement
ಪೈಲಟ್ ಸ್ಥಾನಕ್ಕಾಗಿ ನಕಲಿ ಶಿಫಾರಸು: ತನಿಖೆ ಆರಂಭ
01:38 AM Aug 28, 2019 | mahesh |
Advertisement
Udayavani is now on Telegram. Click here to join our channel and stay updated with the latest news.