Advertisement
ಉಡುಗೊರೆ ನೀಡುವವರು ಬ್ಯಾಂಕ್ ಖಾತೆಗೇ ಮೊತ್ತ ವರ್ಗಾವಣೆ ಮಾಡಲು ಗೂಗಲ್ ಪೇ ಮತ್ತು ಫೋನ್ ಪೇ ದಾರಿಯನ್ನು ನೀಡಿದೆ. ಆಮಂತ್ರಣ ಪತ್ರದಲ್ಲೇ ಇದಕ್ಕಾಗಿ ಕ್ಯೂಆರ್ ಕೋಡ್ ಅನ್ನೂ ಒದಗಿಸಲಾಗಿದೆ. ಈ ಬಗ್ಗೆ ಮಾತನಾಡಿದ ವಧುವಿನ ತಾಯಿ ಜಯಂತಿ, “30 ಬಂಧುಗಳು ಕ್ಯೂಆರ್ ಕೋಡ್ ಮೂಲಕ ನವ ದಂಪತಿಗೆ ಉಡುಗೊರೆ ಮೊತ್ತವನ್ನು ವರ್ಗಾಯಿಸಿದ್ದಾರೆ. ಮೊದಲ ಬಾರಿಗೆ ಇಂಥ ವಿನೂತನ ಐಡಿಯಾ ಮಾಡಲಾಗಿದೆ’ ಎಂದಿದ್ದಾರೆ. Advertisement
ಉಡುಗೊರೆ ಹಣಕ್ಕೂ ಫೋನ್ ಪೇ!
02:01 AM Jan 19, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.