Advertisement
ಕಳೆದವರ್ಷವೇ ಯುಜಿಸಿ ದೇಶದ ಎಲ್ಲ ವಿವಿಗಳಿಗೆ ಸಂಶೋಧನಾ ವಿದ್ಯಾರ್ಥಿಗಳ ಡಾಟಾ ಸಂಗ್ರಹಿಸಲು ಸೂಚಿಸಿತ್ತು. ಆದರೆ, ಇದನ್ನು ಪಾಲಿಸಿದ್ದು ಕೆಲವೇ ವಿವಿಗಳಷ್ಟೇ. ಇನ್ನೆರಡು ತಿಂಗಳೊಳಗೆ ದಾಖಲಾತಿ ಕೆಲಸ ಕಡ್ಡಾಯ ಪೂರ್ಣಗೊಳಿಸಲು ಯುಜಿಸಿ ನಿರ್ದೇಶಿಸಿದೆ. ಇದೇ ವೇಳೆ ತಮ್ಮ ಕಾರ್ಯವೈಖರಿಯಿಂದ ಆರ್ಥಿಕವಾಗಿ ಹೊರೆಯಾಗಿರುವ 11 ವಿಶ್ವವಿದ್ಯಾಲಯಗಳ ಕಾರ್ಯಯೋಜನೆಗಳ ಲೆಕ್ಕವನ್ನು ಯುಜಿಸಿ ಕೇಳಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ವಿವಿಗಳ ಹೆಸರು ಪ್ರಸ್ತಾಪವಾಗಿಲ್ಲ. Advertisement
ವಿವಿ ವೆಬ್ಸೈಟಿನಲ್ಲಿ ಪಿಎಚ್ಡಿ ವಿದ್ಯಾರ್ಥಿಗಳ ವಿವರ ಕಡ್ಡಾಯ
03:45 AM Mar 11, 2017 | |
Advertisement
Udayavani is now on Telegram. Click here to join our channel and stay updated with the latest news.