Advertisement

ಸರಿತಾ ಡಿ’ಸೋಜಾ ಅವರಿಗೆ ಪಿಎಚ್‌.ಡಿ.

05:07 PM Mar 10, 2020 | Hari Prasad |

ಮಹಾನಗರ: ಸರಿತಾ ಡಿ’ಸೋಜಾ ಅವರು ಮಂಡಿಸಿರುವ ‘ವರ್ಕಿಂಗ್‌ ಕಂಡೀಶನ್‌, ಜಾಬ್‌ ಸೆಟಿಸ್‌ಪೆಕ್ಷನ್‌ ಆ್ಯಂಡ್‌ ಸೋಶಿಯಲ್‌ ಲೈಫ್‌ ಆಫ್‌ ಸಿವಿಲ್‌ ಪೊಲೀಸ್‌ ಕಾನ್‌ಸ್ಟೆಬಲ್‌ ಆಫ್‌ ದಕ್ಷಿಣ ಕನ್ನಡ, ಕರ್ನಾಟಕ-ಎ ಸೋಶಿಯಲೋಜಿಕಲ್‌ ಸ್ಟಡಿ’ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು.

Advertisement

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಯದ ಉಪ ಕುಲಪತಿಯಾಗಿದ್ದ ಪ್ರೊ| ಜೋಗನ್‌ ಶಂಕರ್‌ ಅವರ ಮಾರ್ಗದರ್ಶನದಲ್ಲಿ ಇದನ್ನು ಸಿದ್ಧಪಡಿಸಿದ್ದರು. ಮಂಗಳೂರಿನ ಸ್ಕೂಲ್‌ ಆಫ್‌ ಸೋಶಿಯಲ್‌ ವರ್ಕ್‌ ರೋಶನಿ ನಿಲಯದ ಕ್ರಿಮಿನೋಲಾಜಿ ಆ್ಯಂಡ್‌ ಪೊರೆನ್ಸಿಕ್‌ ಸೈನ್ಸಸ್‌ ವಿಭಾಗದ ಸಹಾಯಕ ಪ್ರೊಫೆಸರ್‌ ಆಗಿರುವ ಸರಿತಾ ಡಿ’ಸೋಜಾ ಅವರು ಎಚ್‌ಡಿಬಿ ಫೆನಾನ್ಶಿಯಲ್‌ ಸರ್ವಿಸ್‌ನ ಮ್ಯಾನೇಜರ್‌ ವಲ್ವಿನ್‌ ಡಿ’ಸೋಜಾ ಅವರ ಪತ್ನಿ.

Advertisement

Udayavani is now on Telegram. Click here to join our channel and stay updated with the latest news.

Next