Advertisement
ಕಳೆದ 10 ದಿನಗಳಲ್ಲಿ ಒಂದು ರೂ. 10 ಪೈಸೆಗಳಷ್ಟು ಏರಿಕೆಯಾಗಿದೆ. ಅಂದರೆ ನ.16ರಿಂದ ಏರುಗತಿಯಲ್ಲೇ ಇರುವ ಪೆಟ್ರೋಲ್ ಬೆಲೆ ಮಧ್ಯದಲ್ಲಿ ಎರಡು ದಿನ ಮಾತ್ರ ಬದಲಾಗದೆ ಉಳಿದಿದೆ. ನ.16ರಂದು 76.29 ರೂ. ಇದ್ದ ಬೆಲೆ, ನ.26ರಂದು 77.32 ರೂ.ಗಳಾಗಿವೆ. ಆದರೆ ಪೆಟ್ರೋಲ್‌ನಷ್ಟು ಡೀಸೆಲ್ ಬೆಲೆ ಸುಡುತ್ತಿಲ್ಲ ಎನ್ನುವುದು ಸಮಾಧಾನದ ವಿಷಯ. ನ.16ರಿಂದ ಆರಂಭವಾಗುವ 10 ದಿನಗಳಲ್ಲಿ ಡೀಸೆಲ್ ಬೆಲೆ ಆರು ಪೈಸೆಗಳಷ್ಟು ಇಳಿಕೆಯಾಗಿದೆ. Advertisement
ಏರುತ್ತಲೇ ಇದೆ ಪೆಟ್ರೋಲ್ ಬೆಲೆ
12:16 AM Nov 27, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.