Advertisement

ಪೆಟ್ರೋಲ್‌ ಬೆಲೆ 18 ಪೈಸೆ ಇಳಿಕೆ, ಡೀಸಿಲ್‌ ದರ ಯಥಾಸ್ಥಿತಿ

07:38 PM Jun 22, 2018 | udayavani editorial |

ಹೊಸದಿಲ್ಲಿ : ಜೂನ್‌ ತಿಂಗಳ ಆರಂಭದಿಂದಲೂ ಸ್ವಲ್ಪ ಸ್ವಲ್ಪವೇ ಇಳಿಯುತ್ತಿರುವ ಪೆಟ್ರೋಲ್‌ ದರ ಇಂದು 14ರಿಂದ 18 ಪೈಸೆಯಷ್ಟು ಕಡಿಮೆಯಾಗಿದೆ. ಹಾಗಿದ್ದರೂ ಡೀಸಿಲ್‌ ದರ ಮಾತ್ರ ಯಥಾ ಸ್ಥಿತಿಯನ್ನು ಕಾಯ್ದುಕೊಂಡಿದೆ.

Advertisement

ಕಳೆದ 22 ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೀಲ್‌ ದರ 2.41 ರೂ.ನಷ್ಟು ಕಡಿಮೆಯಾಗಿರುವುದು ಗಮನಾರ್ಹವಾಗಿದೆ. 

ಕಳೆದ 22 ದಿನಗಳ ಅವಧಿಯಲ್ಲಿ  ಪೆಟ್ರೋಲ್‌ ಬೆಲೆ ಇಳಿದದ್ದು  ಈ ಎರಡು ಮಹಾನಗರಗಳಲ್ಲಿ  ಈ ರೀತಿ ಇದೆ : ದಿಲ್ಲಿ : 2.41 ರೂ., ಮುಂಬಯಿ : 2.5 ರೂ.

Advertisement

Udayavani is now on Telegram. Click here to join our channel and stay updated with the latest news.

Next