Advertisement
24 ರಾಜ್ಯಗಳ ಪೈಕಿ ಗುಜರಾತ್, ಹರ್ಯಾಣ, ಮಹಾರಾಷ್ಟ್ರ ಸೇರಿದಂತೆ 16 ರಾಜ್ಯಗಳ ಆದಾಯವು ಶೇ. 14ರಷ್ಟು ಏರಿಕೆಯಾಗಿದೆ. ಇದರಿಂದ ಕಳೆದ ವರ್ಷವೇ ರಾಜ್ಯಗಳಿಗೆ ಜಿಎಸ್ಟಿಯಿಂದಾಗಿ 18 ಸಾವಿರ 700 ಕೋಟಿ ರೂ. ಹಾಗೂ ತೈಲ ಬೆಲೆ ಏರಿಕೆಯಿಂದ 18 ಸಾವಿರ 700 ಕೋಟಿ ರೂ. ಆದಾಯ ಹೆಚ್ಚುವರಿಯಾಗಿ ಹರಿದುಬಂದಿದೆ. ಆದರೆ ಕರ್ನಾಟಕ, ಪ.ಬಂಗಾಳ, ಉ.ಪ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಜಿಎಸ್ಟಿಯಿಂದಾಗಿ ತೆರಿಗೆ ಸಂಗ್ರಹ ಇಳಿಕೆಯಾಗಿದೆ. ಆದರೂ ನಷ್ಟದಲ್ಲಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ನಷ್ಟವನ್ನು ಭರಿಸಿಕೊಡಲಿದೆ. Advertisement
ರಾಜ್ಯಗಳಿಗೆ ಇದೆ ಪೆಟ್ರೋಲ್ ಬೆಲೆ ಇಳಿಕೆ ಅವಕಾಶ: ಎಸ್ಬಿಐ
06:00 AM Jun 17, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.