Advertisement

ತಮಿಳುನಾಡಿನ 21 ಜಿಲ್ಲೆಗಳಲ್ಲಿ 100 ರೂ. ದಾಟಿದೆ ಪೆಟ್ರೋಲ್‌ ದರ

08:34 PM Jun 26, 2021 | Team Udayavani |

ನವದೆಹಲಿ: ಕರ್ನಾಟಕವೂ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್‌ ದರ 100 ರೂ. ಗಡಿದಾಟಿ ಎಷ್ಟೋ ದಿನಗಳೇ ಕಳೆದಿವೆ. ಈಗ ತಮಿಳುನಾಡಿನಲ್ಲೂ ಅದೇ ಪರಿಸ್ಥಿತಿ ಎದುರಾಗಿದೆ. ಶನಿವಾರ ಮತ್ತೂಮ್ಮೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಏರಿಕೆಯಾಗಿವೆ.

Advertisement

ಪರಿಣಾಮ ಅಲ್ಲಿನ 21 ಜಿಲ್ಲೆಗಳಲ್ಲಿ ಪೆಟ್ರೋಲ್‌ ಬೆಲೆ 100 ರೂ.ಗಳಿಗಿಂತ ಹೆಚ್ಚಾಗಿದೆ. ಇನ್ನು ದೆಹಲಿಯಲ್ಲಿ ಲೀ. ಪೆಟ್ರೋಲ್‌ ಬೆಲೆ 35 ಪೈಸೆ ಏರಿ 98.11 ರೂ.ಗೆ ಮುಟ್ಟಿದೆ. ಡೀಸೆಲ್‌ ಬೆಲೆಯೂ ಲೀ.ಗೆ 35 ಪೈಸೆ ಏರಿ 88.65 ಗಳಾಗಿದೆ. ಬೆಂಗಳೂರಿನಲ್ಲಿ ಲೀ. ಪೆಟ್ರೋಲ್‌ಗೆ 101.39 ರೂ., ಡೀಸೆಲ್‌ ಬೆಲೆ 93.99 ರೂ.ಗಳಾಗಿದೆ.

ಇದನ್ನೂ ಓದಿ :ಜಪಾನ್‌ನಲ್ಲಿನ್ನು ವಾರಕ್ಕೆ 5 ದಿನ ಕೆಲಸ! ವಿತ್ತೀಯ ಸುಧಾರಣೆಗಾಗಿ ಮಾರ್ಗಸೂಚಿ ಪ್ರಕಟ

Advertisement

Udayavani is now on Telegram. Click here to join our channel and stay updated with the latest news.

Next