Advertisement
ಎರಡೂ ತೈಲಗಳ ಬೆಲೆ 10 ರೂ.ನಷ್ಟು ಏರಿದ ನಂತರವೇ ನಿಲ್ಲಿಸುವ ಲೆಕ್ಕಾಚಾರವಿದೆ ಎನ್ನಲಾ ಗಿದೆ. ಕೇಂದ್ರ ಸರಕಾರ ಮೇ 6ರಂದು ಕೊರೊನಾ ಪರಿಹಾರಕ್ಕೆ ಹಣ ಸಂಗ್ರಹಿಸಲು; ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಲೀ.ವೊಂದಕ್ಕೆ ಕ್ರಮ ವಾಗಿ 10, 13 ರೂ. ಅಬಕಾರಿ ಸುಂಕ ಏರಿಸಿತ್ತು. ಆದರೆ ಆಗ ಕಚ್ಚಾತೈಲದ ಬೆಲೆ ಕಡಿಮೆಯಿ ದ್ದುದರಿಂದ ಕಂಪೆನಿಗಳಿಗೆ ತಲೆನೋವಾಗಲಿಲ್ಲ. ಈಗ ಕಚ್ಚಾ ತೈಲದ ಬೆಲೆಯೇರಿದೆ. ಕಂಪೆನಿಗಳು ಈ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಆರಂಭಿಸಿವೆ. Advertisement
ನಿಂತೇ ಇಲ್ಲ ತೈಲ ಬೆಲೆಯೇರಿಕೆ
07:41 AM Jun 24, 2020 | mahesh |
Advertisement
Udayavani is now on Telegram. Click here to join our channel and stay updated with the latest news.