Advertisement
ಸೋಮವಾರ ಪೆಟ್ರೋಲ್ ಬೆಲೆ ಲೀ.ಗೆ 38 ಪೈಸೆ ಹೆಚ್ಚಳವಾದರೆ, ಡೀಸೆಲ್ ಲೀ.ಗೆ 49 ಪೈಸೆ ಹೆಚ್ಚಳವಾಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ತಿಳಿಸಿವೆ. 2019 ಆರಂಭವಾದ ಬಳಿಕ ಈವರೆಗೆ ಒಟ್ಟಾರೆ ಪೆಟ್ರೋಲ್ ಲೀ.ಗೆ 1.84 ರೂ. ಮತ್ತು ಡೀಸೆಲ್ ಲೀ.ಗೆ 2.02 ರೂ. ಹೆಚ್ಚಳವಾಗಿದೆ. ಜ.7ರ ಬಳಿಕ ಸತತವಾಗಿ ದರ ಏರಿಕೆಯಾಗುತ್ತಿದೆ. Advertisement
ತೈಲ ಮತ್ತೆ ತುಟ್ಟಿ
12:30 AM Jan 15, 2019 | |
Advertisement
Udayavani is now on Telegram. Click here to join our channel and stay updated with the latest news.