Advertisement
ಸಚಿವಾಲಯವು ಇತ್ತೀಚೆಗೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಇ-ಪುಸ್ತಿಕೆಯಲ್ಲಿ 26 ಸಾಂಪ್ರದಾಯಿಕ ಖಾದ್ಯಗಳನ್ನು ಆಯ್ಕೆ ಮಾಡಿದ್ದು, ಆ ಪೈಕಿ ಪತ್ರೊಡೆಯೂ ಸೇರಿದೆ. ಪುಸ್ತಿಕೆಯಲ್ಲಿ ಪ್ರತಿಯೊಂದು ಖಾದ್ಯಕ್ಕೆ ಬೇಕಾಗುವ ಸಾಮಗ್ರಿ, ತಯಾರಿ ವಿಧಾನ, ಆರೋಗ್ಯಕ್ಕೆ ಆಗುವ ಲಾಭಗಳ ಕುರಿತು ಚಿತ್ರಸಹಿತ ವಿವರ ನೀಡಲಾಗಿದೆ.
Advertisement
ಆಯುಷ್ ವೈದ್ಯ ಪದ್ಧತಿ ಪತ್ರೊಡೆಗೆ ಸ್ಥಾನ
12:10 AM Jul 02, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.